ಕಲಬುರಗಿ ಮತ್ತು ಬೀದರ್ ವಿಮಾನ ಸಂಚಾರ ಪುನಃ ಆರಂಭಕ್ಕೆ ಪರಿಶೀಲನೆ
ಸಚಿವ ಎಂ ಬಿ ಪಾಟೀಲ್, ಪ್ರಿಯಾಂಕ ಖರ್ಗೆ, ಶರಣಪ್ರಕಾಶ್ ಪಾಟೀಲ್ ಮತ್ತು ರಹೀಂ ಖಾನ್ ಅನೇಕ ವಿಮಾನ ಸಂಸ್ಥೆಗಳ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಬೀದರ್ ಕಲಬುರಗಿ ವಿಮಾನ ಸಂಚಾರ ಪುನರಾರಂಭ ಕುರಿತು ಚರ್ಚಿಸಿದಾಗ ಅವರು ಪರಿಶೀಲನೆ ನಡೆಸಲು ಒಪ್ಪಿಗೆ ನೀಡಿದ್ದು ,ಸಚಿವರು ಮಾರ್ಚ್ 23 ರ ವರೆಗೆ ಅಂತಿಮ ವರದಿ ಸಲ್ಲಿಸಲು ಗಡುವುನೀಡಿದ್ದಾರೆಎಂದುಹೇಳಲಾಗಿದೆ.