ಯಶೋದಮ್ಮ ಸಿದ್ದಬಟ್ಟೆ ಸ್ಮರಣಾರ್ಥ
ದತ್ತಿ ಉಪನ್ಯಾಸ ಲೋಕಾರ್ಪಣೆ
ಕಲಬುರಗಿ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಂಘ ಅಡಿಯಲ್ಲಿ ಯಶೋದಮ್ಮ ಸಿದ್ಧಬಟ್ಟೆ ಸ್ಮರಣಾರ್ಥ ದತ್ತಿ ಉಪನ್ಯಾಸ ಚೇತನ್ ಕುಮಾರ್ ಗಾಂಜಿ ಲೋಕಾರ್ಪಣೆ ಗೊಳಿಸಿದರು. ಕಿರಣ್ ಪಾಟೀಲ್ ಪ್ರಾರ್ಥನೆ ಗೀತೆ ಹಾಡಿದರು. ಅತಿಥಿಗಳಾಗಿ ಡಾ.ಸ್ವಾಮಿ ರಾವ್ ಕುಲಕರ್ಣಿ ಕಾವ್ಯಶ್ರೀ ಮಹಾಗಾವ್ ಆಗಮಿಸಿದರು. ಗವಿಸಿದ್ದ ಪಾಟೀಲ್ ಉಪನ್ಯಾಸ ನೀಡಿದರು.