ನಾಳೆ ಬೀದರ್ ನಲ್ಲಿ ಟೆಲಿ ಫಿಲಂ ಆಡಿಶನ್
ಬೀದರ್ ಅಲಿಯಾಬಾದ್ ರಿಂಗ್ ರಸ್ತೆಯ ಚಿಕ್ಪೇಟ್ ನ ವಿಶಾಲ್ ಅಕಾಡೆಮಿ ಮತ್ತು ವಿಶಾಲ್ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಎರಡನೇ ಸುತ್ತಿನ ಟೆಲಿಫಿಲಂ ಆಡಿಷನ್ ರವಿವಾರ 15-03-2026ರಂದು ಬೆಳಿಗ್ಗೆ 10:00 ಗಂಟೆಗೆ ಜರುಗಲಿದೆ. ಚಿಕ್ಕ ಮಕ್ಕಳಿಂದ ದೊಡ್ಡವರು ಉಚಿತವಾಗಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಬಹುದೆಂದು ವಿಶಾಲ್ ಡ್ಯಾನ್ಸ್ ಅಕಾಡೆಮಿ ವರದಿ ಮಾಡಿದೆ.