ಜ್ಯೋತಿ ಕಾಲೋನಿಯಲ್ಲಿ ಅಂತರಾಷ್ಟ್ರೀಯ ವಿಜೃಂಭಣೆಯ ಮಹಿಳಾ ದಿನಾಚರಣೆ
ಕಲಬುರಗಿಯ ಸೇಡಂ ರಸ್ತೆಯ ಜ್ಯೋತಿ ಕಾಲೋನಿಯಲ್ಲಿ ಅಂತರಾಷ್ಟ್ರೀಯ ಮಹಿಳಾದಿನಾಚರಣೆವಿಜ್ರಂಭಣೆಯಿಂದ ಜರುಗಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಮಹಿಳೆಯರಿಗೆಸನ್ಮಾನಿಸಲಾಯಿತು ಅತಿಥಿಗಳಾಗಿ ಆಹಾರ ಇಲಾಖೆ ಸಾವಿತ್ರಿ ಚಿಡುಗುಂಪಿ, ರೇಷ್ಮೀ ಸಂಸ್ಥೆಯಅಧ್ಯಕ್ಷೆಭಾರತಿರೇಷ್ಮೀ,
ಸಂಚಾರಿಠಾಣೆಯಪಿಎಸ್ಐಸುಮಂಗಲಾಆಗಮಿಸಿದರುಅಧ್ಯಕ್ಷತೆ ಕಮಲಾ
ದೇವಿ ಯಡಹಳ್ಳಿ ಮಠ ವಹಿಸಿದರು.