ಬೀದರ್ ದಲ್ಲಿ ಗೃಹ ಬಹಳಕ್ಕೆ ಸಿಲಿಂಡರ್ ಗಳಿಗೆ ಕೊರತೆ ಇಲ್ಲ ಡಿ ಸಿ ಶಿಲ್ಪಾ ಶರ್ಮ
ಗೃಹ ಬಳಕೆಯ ಎಲ್ ಪಿ ಜಿ ಅಡುಗೆ ಅನಿಲ ಸಿಲೆಂಡರ್ ಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು ಗ್ರಾಹಕರಲ್ಲಿ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮ ಜನರಿಗೆ ಆಶ್ವಾಸನೆ ನೀಡಿ ಹೆಚ್ಚುವರಿ ಸಿಲಿಂಡರ್ ಗಳಿಗಾಗಿ ಹಾತೊರೆಯದೆ ಏಜೆನ್ಸಿ ಗಳಿಗೆ ಹಾಗೂ ವಿತಕರಿಗೆ ಅನವಶ್ಯಕ ತೊಂದರೆ ಕೊಡಬಾರದೆಂದು ಜನರಲ್ಲಿ ವಿನಂತಿಸಿದ್ದಾರೆ.