logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬಸವೇಶ್ವರ ಆಸ್ಪತ್ರೆಯ ವೈದ್ಯಾಧಿಕಾರಿ ನಿರ್ಲಕ್ಷ ಮಹಿಳೆ ಕೋಮಾಗೆ

ಕಲಬುರಗಿಯ ನಸೀಮಾ ಎಂಬ ಮುಸ್ಲಿಂ ಮಹಿಳೆ ಹಲ್ಲು ಬೇನೆಯಿಂದ ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿ ಹಲ್ಲಿನ ಚಿಕಿತ್ಸೆಗಳಗಾಗಿ 45 ದಿನಗಳಿಂದ ಕೋಮಾಗೆ ಜಾರಿದ್ದಾಳೆ. ಅವಳ ತಂದೆ ಮತ್ತು ಮಕ್ಕಳು ಅವಳ ಶೀಘ್ರ ಚೇತರಿಕೆಗೆ ಹಂಬಲಿಸುತ್ತಿದ್ದಾರೆ ಆದರೆ ವೈದ್ಯಧಿಕಾರಿಗಳ ದಿವ್ಯ ನಿರ್ಲಕ್ಷತನದಿಂದ ಅವಳು ನಾವು ಬದುಕಿನೊಂದಿಗೆ ಹೋರಾಡುತ್ತಿದ್ದಾಳೆ ಎಂದು ಅವಳ ತಂದೆ ತಿಳಿಸಿದ್ದಾರೆ.

5
965 views

Comment