logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಒಳ ಮೀಸಲಾತಿ ಜಾರಿಗೊಳಿಸಲು ಇಂದು ಸರ್ಕಾರ ವಿರುದ್ಧ ಬೆಂಗಳೂರು ನಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು

ಒಳ ಮೀಸಲಾತಿ ಜಾರಿಗೊಳಿಸಿ ಸರ್ಕಾರಿ ಹುದ್ದೆ ಭರ್ತಿ ಮಾಡುವಂತೆ ಒತ್ತಾಯಿಸಿ ಹಾಗೂ 56'453 ಸರ್ಕಾರಿ ನೌಕರಿ ನೇಮಕಾತಿ ಆದೇಶ ರದ್ದುಪಡಿಸುವಂತೆ ಇಂದು ಬೆಂಗಳೂರು ಫ್ರೀಡಮ್ ಪಾರ್ಕನಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು. ಈ ಸಮಯದಲ್ಲಿ ಜಾಂಬವ ಯುವಸೇನೆಯ ಜಿಲ್ಲಾಧ್ಯಕ್ಷರು ಶ್ರೀ ಪೀಟರ್ ಶ್ರೀಮಂಡಲ ರಾಜು ಕಡಿಯಾಳ್, ಫೆರ್ನಾಂಡಿಸ್ ಹಿಪ್ಪಗಾoವಾ ಸೂರ್ಯಕಾಂತ್ ದಂಡಿ ಕಾಡವಾದ ಹಾಗೂ ದಾವಿದ ಹಲುಗೆ ಇನ್ನು ಅನೇಕ ಸಮಾಜದ ಹಿರಿಯ ಮುಖಂಡರು ಹೋರಾಟಗಾರರು ಇದ್ದರು .

6
702 views

Comment