ಹೊಸಕೋಟೆಯಲ್ಲಿ ಪಿವಿಸಿ ಪೈಪ್‍ಲೈನ್ ಅಳವಡಿಕೆ ಕಾಮಗಾರಿಗೆ ಚಾಲನೆ.
ಹೊಸಕೋಟೆ ನಗರದ ಶ್ರೀ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕೆಕೆ ಲೇಔಟ್ ಮೂಲಕ ನಿಸರ್ಗ ಲೇಔಟ್ ತನಕವಿರುವ ರಸ್ತೆಯ ಎರಡೂ
ಹೊಸಕೋಟೆಯಲ್ಲಿ ಪಿವಿಸಿ ಪೈಪ್‍ಲೈನ್ ಅಳವಡಿಕೆ ಕಾಮಗಾರಿಗೆ ಚಾಲನೆ.
ಹೊಸಕೋಟೆ ನಗರದ ಶ್ರೀ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕೆಕೆ ಲೇಔಟ್ ಮೂಲಕ ನಿಸರ್ಗ ಲೇಔಟ್ ತನಕವಿರುವ ರಸ್ತೆಯ ಎರಡೂ ಕಡೆ ಹೊಸದಾಗಿ 6 ಇಂಚಿನ ಪಿವಿಸಿ ಪೈಪ್‍ಲೈನ್ ಅಳವಡಿಸುವ ಸುಮಾರು 27.73 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಗಣ್ಯರೊಂದಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
#Pipeline #Hoskote #Karnataka