ಬಿಮ್ಸ್ ಆಸ್ಪತ್ರೆಯ 40 ವೈದ್ಯಾಧಿಕಾರಿಗಳ ವಜಾ
ಬೀದರ್ ಬ್ರೀಮ್ಸ್ ಆಸ್ಪತ್ರೆಯಲ್ಲಿ 40 ಸ್ವಚ್ಛಲಿಸ್ಟ್ ತುರ್ತು ಚಿಕಿತ್ಸಾ ವಿಭಾಗ ಹಾಗೂ ರೇಡಿಯಾಲಜಿ ಸೇರಿ ವಿವಿಧ ವಿಭಾಗದಲ್ಲಿ ಎಂಟು ಒಂಬತ್ತು ತಿಂಗಳಿಂದ ಸಂಬಳ ನೀಡದೆ ಕೂಡಲೇ ಕೆಲಸದಿಂದ ವಜಾ ಗೊಳಿಸಿ ಬಿಮ್ಸ ನಿರ್ದೇಶಕರು ವೈದ್ಯರ ಜೀವನದ ಜೊತೆ ಚೆಲ್ಲಾಟವಾಡಲಾಗಿದೆ ಎಂದು ಆರೋಪಿಸಲಾಗಿದೆ