logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೀದರ್ ಕಲಬುರಗಿ ರೈಲು ಸಿಬ್ಬಂದಿಗಳ ನಿರ್ಲಕ್ಷ ದುರ್ವಾಸನೆಯಿಂದ ನಾರುತ್ತಿರುವ ಬೋಗಿಗಳು

ಬೀದರ್ ಕಲಬುರಗಿ ಮಧ್ಯ ಓಡಾಡುತ್ತಿರುವ ರೈಲು ಸಂಖ್ಯೆ 77631/77633 ಡೆಮೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ರಮೇಶ್ ಮಾಸಿ ಮಾಡೆ,ರಾಜು R, ರೈಲ್ವೆ ಇಲಾಖೆಯ ಅವ್ಯವಸ್ಥೆಯ ಬಗ್ಗೆ ನುಡಿದು ಬೋಗಿಗಳ ಶೌಚಾಲಯಗಳಲ್ಲಿ ನೀರಿಲ್ಲದೆ ಹೊಲಸಾಗಿ ದುರ್ವಾಸನೆ ಬರುತ್ತಿದೆ ಅಲ್ಲದೆ ಅಲ್ಲಿ ಅಸಂಖ್ಯಾತ ಜಿರಳೆಗಳು ಕಾಣಿಸಿಕೊಂಡು ಭೋಗಿಗಳಲ್ಲಿಯೂ ಓಡಾಡುತ್ತಿವೆ ಎನ್ನಲಾಗಿದೆ.

3
10 views

Comment