ವಿದ್ಯಾರ್ಥಿ ಉತ್ಸಾಹ ವಿಜ್ಞಾನ ಜಾಗೃತಿ ಕಾರ್ಯಕ್ರಮಕ್ಕೆ ಡಾ. ರಜನೀಶ್ ವಾಲಿ ಚಾಲನೆ
ಬೀದರ ನಗರದ ಬಿವಿ ಭೂಮರೆಡ್ಡಿ ಕಾಲೇಜಿನಲ್ಲಿ ವಿಕಸಿತ ಭಾರತದ ನಿರ್ಮಾಣದಲ್ಲಿ ವಿಜ್ಞಾನ ಲೋಕದ ಮಹಿಳೆಯ ಪಾತ್ರ ಅದ್ಭುತ ಎಂದು ಹೆಚ್ ಕೆ ಇ ಶಿಕ್ಷಣ ಸಂಸ್ಥೆಯ ಸದಸ್ಯ ಡಾ. ರಜನೀಶ್ ವಾಲಿ ನುಡಿದರು. ರಾಜ್ಯ ವೈಜ್ಞಾನಿಕ ಸೇವಾ ಪರಿಷತ್ತು ಹಾಗೂ ಸ್ವದೇಶಿ ವಿಜ್ಞಾನ ಕೇಂದ್ರದಡಿ ಆಯೋಜಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.