logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೆನಕನಹಳ್ಳಿ ಆತ್ಮಹತ್ಯೆಗೆ ಯತ್ನ ಆಸ್ಪತ್ರೆಗೆ ದಾಖಲು

ಕಲಬುರಗಿಯ ಶರಣಬಸವೇಶ್ವರ ಜಾತ್ರೆ ನಿಮಿತ್ಯ ಜಾತ್ರಾ ಮೈದಾನದಲ್ಲಿ ತೆರವುಗೊಳಿಸಿದ ಕೆಲವು ಅಂಗಡಿ ಪುನಃ ಪ್ರಾರಂಭಿಸಲು ಯತ್ನಿಸಿದಾಗ ಪಾಲಿಕೆ ಹಾಗೂ ಪೊಲೀಸರು ಇದಕ್ಕೆ ಅನುಮತಿ ನೀಡದ ಕಾರಣ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕ ಪ್ರಕಾಶ್ ಬೆನಕನಹಳ್ಳಿ ಪ್ರತಿಭಟಿಸಿ ಮೈಮೇಲೆ ಪೆಟ್ರೋಲ್ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿಬಸವೇಶ್ವರಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

4
9 views

Comment