ಶರಣ ಸಿರಸಗಿ ಪಂಚಾಯತ್
ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ
ಕಲಬುರಗಿ ಶರಣ ಸಿರಸಗಿ ಪಂಚಾಯತ್ ಅಡಿ ನಿಸರ್ಗ ಖರ್ಗೆ ಕಾಲೋನಿ ನಿವಾಸಿಗಳಿಗೆ ನೀರು ಸರಬರಾಜು ಸ್ಥಗಿತ ಎಂದು AIMA MEDIA ದಲ್ಲಿ ಪ್ರಕಟಗೊಂಡ ಹಿನ್ನೆಲೆ ಪಂಚಾಯತ್ ಕಾರ್ಯದರ್ಶಿ ಪಂಪ ಆಪರೇಟರ್ ಕೂಡಲೇಬೋರ್ಮಷೀನ್ ರಿಪೇರಿಗೊಳಿಸಿಜನರಸಮಸ್ಯೆಗೆಸ್ಪಂದಿಸಿದ ಹಿನ್ನೆಲೆನಿವಾಸಿಗಳಾದ ರಾಜಪಾಲ ಸಿಂಗ್ ಠಾಕೂರ್ ಅಶೋಕ್ ಮೋರಂಬಿಕರ್ ಅಭಿನಂದಿಸಿದ್ದಾರೆ.