logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಮದ್ಯ ಮಾರಾಟ ನಿಷೇಧಿಸಿ ಆದೇಶಿಸಿದೆ.

ವಿಷಯ: ಬಾಗಲಕೋಟೆ ಜಿಲ್ಲೆಯಾದ್ಯಂತ ಆಚರಿಸಲಿರುವ ಹೋಳಿ ಹಬ್ಬದ ಕಾಲಕ್ಕೆ, ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಮದ್ಯ ಮಾರಾಟ ಹಾಗೂ ಸಾಗಾಣಿಕ ನಿಷೇಧಿಸುವ ಕುರಿತು.

ಉಲ್ಲೇಖ: ಪೊಲೀಸ್ ಅಧೀಕ್ಷಕರು ಬಾಗಲಕೋಟೆ ಇವರ ಪತ್ರ ಸಂಖ್ಯೆ: ಡಿಎಸ್ ಬಿ/ಬಿಜಿಕ/ಹೋಳಿ ಹಬ್ಬ ಸಾರಾಯಿ ನಿಷೇಧ/2026 ದಿನಾಂಕ: 28.02.2026.

...

ಪ್ರಸ್ತಾವನೆ:-

ಉಲ್ಲೇಖಿತ(1) ರ ಪತ್ರದ ಮೂಲಕ ಬಾಗಲಕೋಟಿ ಜಿಲ್ಲೆಯಾದ್ಯಂತ ದಿನಾಂಕ: 03.03.2026 ರಿಂದ 08.03.2026 ರವರೆಗೆ ಹೋಳಿ ಹಬ್ಬವನ್ನು ಅತೀ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದು, ಜಿಲ್ಲೆಯು ಮತೀಯವಾಗಿ ಅತೀ ಸೂಕ್ಷ್ಮವಾಗಿರುವುದರಿಂದ, ಹೋಳಿ ಹಬ್ಬದ ಕಾಲಕ್ಕೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಾನೂನು & ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕೆಳಗೆ ನಮೂದಿಸಿದ ತಾಲೂಕುಗಳ ವ್ಯಾಪ್ತಿಯಲ್ಲಿ ಅವುಗಳ ಮುಂದೆ ನಮೂದಿಸಿದ ದಿನಾಂಕಗಳಂದು ಸಾರಾಯಿ ಮಾರಾಟ ಹಾಗೂ ಸಾಗಾಟವನ್ನು ನಿಷೇಧಿಸುವುದು ಅವಶ್ಯವಿರುತ್ತದೆ.

0
0 views

Comment