ಕಲಬುರಗಿ ಶರಣ ಸಿರಸಗಿ ಗ್ರಾ.ಪಂ. ಅಡಿಯಲ್ಲಿ ನೀರು ಸರಬರಾಜು ಸ್ಥಗಿತ
ಶರಣ ಶಿರಸಿಗಿಯ ಪಂಚಾಯತ್ ಅಡಿ ಬರುವ ನಿಸರ್ಗ, ಖರ್ಗೆ ಕಾಲನಿಯಲ್ಲಿ ನಾಲ್ಕೈದು ದಿನಗಳಿಂದ ನೀರು ಸರಬರಾಜು ಸ್ಥಗಿತಗೊಂಡಿದೆ. ಹೋಳಿ ರಂಜಾನ್ ಯುಗಾದಿ ಹಬ್ಬಗಳಲ್ಲಿ ನೀರು ಸಿಗದೇ ಇರುವುದು ಜನರಲ್ಲಿ ಆತಂಕ ಮೂಡಿಸಿದೆ. ಪಂಚಾಯತ್ ಅಧ್ಯಕ್ಷ ಪಿಡಿಒ ಕಾರ್ಯದರ್ಶಿ ಮೋಟರ್ ಕೆಟ್ಟಿದೆ ಎಂದುಸಮಜಾಯಿಸಿಉತ್ತರನೀಡುತ್ತಾರೆ ನೀರುಸರಬರಾಜುಮಾಡಬೇಕೆಂದುಜನರುಆಗ್ರಹಿಸಿದ್ದಾರೆ.