logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಮಾರ್ಚ್ 5 ರಿಂದ ಹೆಲ್ಮೆಟ್ ಕಡ್ಡಾಯ

ಬೈಕ್ ಸವಾರರಿಗೆ ಮಾರ್ಚ್ 5 ರಿಂದ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಕಾನೂನು ಉಲ್ಲಂಗಘಿಸಿದವರಿಗೆ ಇ-ಚಾನಲ್ ಮೂಲಕ ಅವರ ಮೊಬೈಲ್ಗೆ ದಂಡ ಕಟ್ಟುವ ಸಂದೇಶ ಹೋಗುತ್ತದೆ ಎಂದು ಸಂಚಾರ ಉಪ ವಿಭಾಗದ ಎಸಿಪಿ ಪ್ರಭು ಡಿಟಿ ಪತ್ರಕರ್ತರಿಗೆ ತಿಳಿಸಿದರು. ಮಧ್ಯಪಾನ ಮಾಡಿ ವಾಹನ ಚಲಾಯಿಸುವುದು ಸಂಚಾರ ನಿಯಮ ಉಲ್ಲಂಘಿಸುವವರ ಲೈಸೆನ್ಸ್ ರದ್ದುಗೊಳಿಸುವ ಕ್ರಮ ಕೈಕೊಳ್ಳಲಾಗುವುದು ಎಂದರು.

10
652 views

Comment