logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೀದರನಲ್ಲಿ ಐಡಲ್ ನಾಲ್ಕು ಸ್ಪರ್ಧೆಗಾಗಿ ಭರದ ಸಿದ್ಧತೆ

ಬೀದರ ಜಿಲ್ಲಾ ರಂಗಮಂದಿರದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಐಡಲ್ ನಾಲ್ಕು ,ಚಲನಚಿತ್ರ ಗಾಯನ ಸ್ಪರ್ಧೆ ಜರಗಲಿದೆ ಎಂದು ಆಯೋಜಕ ನಾಗೇಂದ್ರ ದಂಡೆ ತಿಳಿಸಿದ್ದಾರೆ. ಸೋಲಾಪುರದ ಮೆಲೋಡಿ ಲೈವ್ ಸಂಗೀತ ಸಹಯೋಗದಲ್ಲಿ ನಿರ್ದೇಶಕ ಶಂಭುಲಿಂಗ ವಾಲೆದೊಡ್ಡಿ ನಿಂಗರಾಜ ಅರಸ್ ಜಬ್ಬಾರ್ ಮತ್ತು ಧನಂಜಯ್ ಯ್ ಭಾಗವಹಿಸಲಿದ್ದಾರೆ. ಪ್ರವೇಶ ಉಚಿತವಾಗಿದೆ ಎನ್ನಲಾಗಿದೆ.

5
336 views

Comment