logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಇಂದು ಸೂಫಿ ಸಾಹಿತ್ಯ ವಿಚಾರ ಸಂಕಿರಣ

ಕೇಂದ್ರ ಸಾಹಿತ್ಯ ಅಕಾಡೆಮಿ ನವ ದೆಹಲಿ ಮತ್ತು ಮಾತೋಶ್ರೀ ಗ್ರಾಮೀಣ ಅಭಿವೃದ್ದಿ ಸಂಸ್ಥೆ ದೊಂಗರ್ಗಾವ್ ಅಡಿಯಲ್ಲಿ ಸೂಫಿ ಸಾಹಿತ್ಯ ವಿಚಾರ ಸಂಕೀರ್ಣ ಕಾರ್ಯಕ್ರಮ ಇಂದು ಬೆಳಿಗ್ಗೆ 11 ಗಂಟೆಗೆ ಕಲಬುರ್ಗಿ ಹಮೀದ್ ಪ್ಯಾರೆ ಬಿಇಡ್ ಸಭಾಂಗಣದಲ್ಲಿ ವಿಕ್ರಂ ವಿಸಾಜಿ ದೀನ್ ರು ಕೇಂದ್ರೀಯ ವಿವಿ ಕಡಗಂಚಿ ಉದ್ಘಾಟಿಸಲಿದ್ದುಅತಿಥಿಗಳಾಗಿಬಸವರಾಜ್ ಕೊನೆಕ್ ಆಗಮಿಸಲಿದ್ದುಅಧ್ಯಕ್ಷತೆ ರಬಿಯಾ ಖಾನಂ ವಹಿಸಲಿದ್ದಾರೆ.

0
478 views

Comment