ಕಲ್ಯಾಣ ಕರ್ನಾಟಕ ಉದ್ಯಮಿಗಳಿಗೆ
ಸಾಲ ಮನ್ನಾ ಮಾಡಲು ಆಗ್ರಹ
ಕಲ್ಯಾಣ ಕರ್ನಾಟಕದ ಆರ್ಥಿಕ ಸಂಕಷ್ಟದಲ್ಲಿರುವ ಎಸ್ಸಿ ಎಸ್ಟಿ ಕೈಗಾರಿಕಾ ಉದ್ದಿಮೆಗಳ ಸಾಲ ಮನ್ನಾ ಮಾಡಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಎಸ್ ಸಿ ಎಂ ಗೆ ಬರೆದ ಪತ್ರವೊಂದನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿಎಂ ನರೇಂದ್ರಸ್ವಾಮಿಗೆ ಸಲ್ಲಿಸಿದರು. ಕಕ ಭಾಗದ ಉದ್ಯಮಿಗಳಿಗೆ ಉತ್ತೇಜನ ನೀಡುವ ಯೋಜನೆ ಜಾರಿಗೆ ಮಾಡಬೇಕೆಂದರು.