logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ರಾಷ್ಟ್ರದ್ಯಂತ ಮಿಂಚಿದ ಅಂತರರಾಷ್ಟ್ರೀಯ ಕಲಾವಿದ ನೀಲಾ

ಕಲಬುರಗಿಯ ಅಂತರರಾಷ್ಟ್ರೀಯ ಖ್ಯಾತ ಕಲಾವಿದ ಸುಬ್ಬಯ್ಯ ನೀಲಾ ತಮ್ಮ ವಿನೂತನ ಕಲೆಯಿಂದ ರಾಷ್ಟ್ರದಾದ್ಯಂತ ಸದ್ದು ಮಾಡಿದ್ದಾರೆ. ಶರಣಬಸವೇಶ್ವರ ವಿವಿಯಲ್ಲಿ ಫ್ಯಾಕಲ್ಟಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಎಲ್ಲರಿಗೂ ಅಚ್ಚುಮೆಚ್ಚಿನವರು. ಬಾಲ್ಯದಿಂದಲೇ ಕಲೆಯತ್ತ ಒತ್ತು ನೀಡಿದ ನೀಲಾ ಸಂಸ್ಥೆಗೂ ನಾಡಿಗೂ ಕೀರ್ತಿ ತಂದಿದ್ದಾರೆ. ಇವರ ಕಲೆಗೆ ಎಲ್ಲರ ಮೆಚ್ಚುಗೆ ಇರಲಿ.

58
1202 views

Comment