logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೀದರ ರ್ಬ್ರೀಮ್ಸ್ ನಲ್ಲಿ ನಿಲೋಫರ್ ಗೆ ಸಂಬಳ ನೀಡಲು ಮೀನಮೇಷ

ಬೀದರ್ ಬ್ರೀಮ್ಸ್ ಆಸ್ಪತ್ರೆಯಲ್ಲಿ ಕಳೆದ 10 ತಿಂಗಳಿಂದ ನಿಲೋಫರ್ ಲ್ಯಾಬ್ ಟೆಕ್ನಿಷಿಯನ್ ಗೆ ಸಂಬಳ ನೀಡದೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ಈ ಸಂಬಂಧ ಸಚಿವ ಈಶ್ವರ ಖಂಡ್ರೆ ಗಮನಕ್ಕೆ ತಂದು ದೂರವಾಣಿ ಮೂಲಕ ಹೇಳಿಸಿದರೂ ಆಸ್ಪತ್ರೆ ಅಧಿಕಾರಿಗಳು ಕಿವಿಗೊಡುತ್ತಿಲ್ಲ. ನಮ್ಮ ಮನೆಯ ಜವಾಬ್ದಾರಿ ನನ್ನ ಮೇಲಿದೆ ದಿನಾಲು ತೊಂದರೆ ಅನುಭವಿಸುತ್ತಿದ್ದೇವೆ ಎಂದು ಹಿರಿಯಅಧಿಕಾರಿಗಳವಿರುದ್ಧದೂರಿದ್ದಾರೆ

120
736 views

Comment