logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಪ್ಯಾರೇಸ್ಸಾಬ್ ದರ್ಗಾ ಸಂದಲ್ಗೆ ಶಶಿಕಾಂತ್ ಪಾಟೀಲ್ ಚೌಳಿ ಚಾಲನೆ

ಬೀದರ್ ಸಮೀಪದ ಜನವಾಡಾ ಗ್ರಾಮದಲ್ಲಿ ಪ್ಯಾರೇ ಸಾಹಬ್ ದರ್ಗಾದ 39ನೇ ಸಾಂದಲ್ ಜಾತ್ರಾ ಮಹೋತ್ಸವಕ್ಕೆ ಬೀದರ್ ಜನನಾಯಕ ಶಶಿಕಾಂತ್ ಪಾಟೀಲ್ ಚೌಳಿ ಚಾಲನೆ ನೀಡಿ ಜನತೆಯ ಸುಖ ಶಾಂತಿ ನೆಮ್ಮದಿ ಯ ಒಳತಿಗೆ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದರ್ಗಾ ಸಮಿತಿಯವರು ಚೌಳಿಯವರನ್ನು ಸನ್ಮಾನಿಸಿದರು. ಗ್ರಾಮದ ಗಣ್ಯರು ಇತರರು ಉಪಸ್ಥಿತರಿದ್ದರು.

112
1046 views

Comment