logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಶಾಸಕ ಸಿದ್ದು ಪಾಟೀಲ್ ಸಹಾಯ ಹಸ್ತ

ಬೀದರ್ ಹುಮ್ನಾಬಾದ್ ರಾಷ್ಟ್ರೀಯ ಹೆದ್ದಾರಿ 50 ಹಳ್ಳಿ ಖೇಡ ಬಿ ಸಮೀಪ ಇತ್ತೀಚಿಗೆ ರಾಜೇಶ್ವರ ಗ್ರಾಮದ ವೆಂಕಟ್ ಕಠಮಲ ಅವರ ಧರ್ಮಪತ್ನಿ ಹಾಗೂ ಮಗಳು ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದು ಅವರ ಪುತ್ರ ರತ್ನ ಜೀತ್ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಅವರ ಮನೆಗೆ ಹುಮ್ನಾಬಾದ್ ಶಾಸಕ ಸಿದ್ದು
ಪಾಟೀಲ್ ಭೇಟಿ ನೀಡಿ ಸಾಂತ್ವನ ಹೇಳಿ ಸಹಾಯ ಹಸ್ತದ ಭರವಸೆ ನೀಡಿದರು.

0
512 views

Comment