ಗಂಭೀರ ಗಾಯಗೊಂಡ ರತ್ನ ಜೀತಗೆ ಶಾಸಕ ಸಿದ್ದು ಪಾಟೀಲ್ ಸಹಾಯ ಹಸ್ತ
ಬೀದರ ಹುಮ್ನಾಬಾದ್ ರಾಷ್ಟ್ರೀಯ ಹೆದ್ದಾರಿ 50 ಸಮೀಪದ ಹಳ್ಳಿಖೇಡ್ ಬಿ ಗ್ರಾಮ ಸಮೀಪ ಇತ್ತೀಚೆಗೆ ಭೀಕರ ರಸ್ತೆ ಅಪಘಾತದಲ್ಲಿ ರಾಜೇಶ್ವರ್ ಗ್ರಾಮದ ವೆಂಕಟ ಕಠಮಲ್ ಅವರ ಧರ್ಮಪತ್ನಿ ಹಾಗೂಮಗಳುಸಾವಿಗೀಡಾಗಿದ್ದುತೀವ್ರವಾಗಿ ಗಾಯಗೊಂಡ ಅವರ ಪುತ್ರ ರತ್ನಜೀತ್ಅವರನಿವಾಸಕ್ಕೆಹುಮ್ನಾಬಾದ್ ಶಾಸಕ ಸಿದ್ದು ಪಾಟೀಲ್ ತೆರಳಿ
ಸಾಂತ್ವನ ಹೇಳಿ ಯಾವತ್ತೂ ಸಹಾಯ
ಹಸ್ತನೀಡುವುದಾಗಿಭರವಸೆನೀಡಿದರು.