logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಮುಂದೆ ಬಿಜೆಪಿ ಸರ್ಕಾರ ರಚಿಸಿದರೆ ಮಧ್ಯಪಾನ ವ್ಯಸನ ಮುಕ್ತ ರಾಜ್ಯ ಗ್ಯಾರಂಟಿ

ಮುಂದೆ ಬಿಜೆಪಿ ಸರ್ಕಾರ ಅಧಿಕಾರ ವಹಿಸಿದರೆ ಮದ್ಯ ಪಾನ ವ್ಯಸನ್ ಮುಕ್ತ ರಾಜ್ಯ , ಗ್ಯಾರೆಂಟಿಯಾಗಿ ಮಾಡುತ್ತೇವೆ ಇಲ್ಲದಿದ್ದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಬಸವಕಲ್ಯಾಣ ಶಾಸಕ ಶರಣ ಸಲ್ಗರ್ ಪತ್ರಕರ್ತರೊಂದಿಗೆ ಮಾತನಾಡುತ್ತಾ ವಿಷಯ ತಿಳಿಸಿ, ಈ ವ್ಯಸನದಿಂದ ಅನೇಕರು ಸಾವನ್ನಪ್ಪಿ ಅವರ ಸಂಸಾರ ಬೀದಿಗೆ ಬಂದಿವೆಇದನ್ನುತಡೆಗಟ್ಟುವುದೇ ನಮ್ಮ ಸರಕಾರದ ಗ್ಯಾರಂಟಿ ಎಂದರು.

0
466 views

Comment