logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಶ್ರೀಶೈಲಂ ನಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ರಾಮಲಿಂಗ ರೆಡ್ಡಿ ಭರವಸೆ

ಯಡ್ರಾಮಿಯ ಮಲ್ಲಾಬಾದ್ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ವೇವನ್ ಭವನ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ನೆರವೇರಿಸಿ ಶ್ರೀಶೈಲಂ ನಲ್ಲಿ ಸರ್ಕಾರದ ವೆಚ್ಚದಲ್ಲಿ ಕರ್ನಾಟಕ ಭವನ್ ನಿರ್ಮಾಣ ಕೈ ಕೊಳ್ಳುವ ಭರವಸೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ನೀಡಿದರು. ಶ್ರೀ ಗುರುಲಿಂಗ ಸ್ವಾಮಿ ಡಾಕ್ಟರ್ ಮಲ್ಕ್ ರೆಡ್ಡಿ ಪಾಟೀಲ್ ಕೇದಾರ್ ಲಿಂಗಯ್ಯ ಸ್ವಾಮಿ ವಿಶಾಲಾಕ್ಷಿ ಕರೆಡ್ಡಿ ಇತರರು ಇದ್ದರು.

8
896 views

Comment