ಇಂಡಿಯ್ ನಿಂಬೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ
ವಿಜಯಪುರದ ಇಂಡಿಯ್ ನಿಂಬೆ ಹಣ್ಣಿಗೆ ಜಾಗತಿಕ ಮನ್ನಣೆ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ನಲ್ಲಿ ನುಡಿದಿದ್ದಾರೆ. ಉನ್ನತ ಜೇಷ್ಠತೆಯ ರುಚಿ ಸ್ವಾದ ಹೊಂದಿದೆ. ಈ ಉತ್ಪಾದನೆಗೆ ಜಿಐ ಟ್ಯಾಗ್ ದೊರಕಿದೆ ಕಾಗಜಿ ತಳಿಯ ನಿಂಬೆಗೆ ಆಕರ್ಷಕ ಬಣ್ಣ ಘಮಘಮ ಪರಿಮಳ ತೆಳುವಾದ ಸಿಪ್ಪೆ ಹೊಂದಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಡಿನಿಂಬೆಗೆಭಾರಿಬೇಡಿಕೆಇದೆಎಂದರು.