logo

ಕಲಬುರಗಿ ಶಾಜೀಲಾನಿ ದರ್ಗಾ ರಿಂಗ್ ರಸ್ತೆಯಲ್ಲಿ ಅಪಘಾತ ರೊಚ್ಚಿಗೆದ್ದ ಜನ

ಕಲಬುರಗಿ ಶಾಜಿಲಾನಿ ದರ್ಗಾ ರಿಂಗ್ ರಸ್ತೆಯಲ್ಲಿ ಟಿಪ್ಪರ್ ಮತ್ತು ಮೋಟಾರ್ ಬೈಕ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಚಿಂತ ಜನಕ ಸ್ಥಿತಿಯಲ್ಲಿದ್ದಾರೆ. ಜನರ ಆಕ್ರೋಶ ಮುಗಿಲಿಗೆ ಮುಟ್ಟಿತು. ಶಾಸಕ, ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿ ಯವರು ಕೂಡಲೇ ಘಟನಾ ಸ್ಥಳಕ್ಕೆ ಬರಲು ಒತ್ತಾಯಿಸಿ ಸುಗಮ ಸಂಚಾರ ವ್ಯವಸ್ಥೆ ಒದಗಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

4
343 views