logo

ಬೀದರ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿವಾಜಿ ಜಯಂತೋತ್ಸವ ಆಚರಣೆ

ಜನಕಲ್ಯಾಣವೇ ಆಡಳಿತ ಕೇಂದ್ರ ಬಿಂದು ಎಂಬ ದೃಢಸಂಕಲ್ಪ ಹೊಂದಿ ಧರ್ಮ ಸಂಹಿಷ್ಣುತೆ ಹಾಗೂ ನ್ಯಾಯಾಧಾರಿತ ಆಡಳಿತ ಮೂಲಕ ಸೃಷ್ಟಿಸಿದ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವ ಬೀದರ್ ನಲ್ಲಿ ಸಚಿವ ರಹೀಮ್ ಖಾನ್ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಅಧ್ಯಕ್ಷತೆವಹಿಸಿದರು.ಮತ್ತುಜನಪ್ರಿಯ ನಾಯಕ ಶಶಿಕಾಂತ ಪಾಟೀಲ್ ಚೌಳಿ ಅನೇಕರು ಉಪಸ್ಥಿತರಿದ್ದರು.

4
532 views