logo

ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಚಿತ್ರ ಸಂತೆ ನಾಳೆ ಉದ್ಘಾಟನೆ

ನೀಲಾ ಆರ್ಟ್ಸ್, ರೇಷ್ಮೆ ಶಿಕ್ಷಣ ಸಂಸ್ಥೆ ಕಲಬುರಗಿ,ಶ್ರೀ ಮಾರ್ಕೆಟಿಂಗ್ ಸಹಯೋಗದಡಿ ಕಲ್ಯಾಣ ಕರ್ನಾಟಕ ಚಿತ್ರ ಸಂತೆ, ಉದ್ಘಾಟನೆ ಕಾರ್ಯಕ್ರಮ ಫೆಬ್ರವರಿ17ರಂದುಪಂಡಿತ್ರಂಗಮಂದಿರದಲ್ಲಿ ಎಸ್ ಬಿ ಸಂಸ್ಥೆಯ ಅಧ್ಯಕ್ಷೆ ಡಾ. ದಕ್ಷಾಯಿಣಿ ಉದ್ಘಾಟಿಸಲಿದ್ದು ಅಲ್ಲಮ ಪ್ರಭುಪಾಟೀಲ್ ಶಾಸಕರು ಅವಿನಾಶ್ ಶಿಂಧೆ ಪಾಲಿಕೆ ಆಯುಕ್ತ, ಶರದ್ ರೇಷ್ಮೀ ಕಾರ್ಯದರ್ಶಿರೇಷ್ಮೀಶಿಕ್ಷಣಸಂಸ್ಥೆಆಗಮಿಸಲಿದ್ದಾರೆಶಾಹೇದಪಾಶಾತಿಳಿಸದ್ದಾರೆ.

0
0 views