logo

ಕಪಿಲೇಶ್ವರ ದೇವಾಲಯದಲ್ಲಿ ಸಂಭ್ರಮದ ಶಿವರಾತ್ರಿ

ಬೆಳಗಾವಿ: ನಗರದ ಕಪಿಲೇಶ್ವರ ದೇವಾಲಯದಲ್ಲಿ ಭಾವ ಹಾಗೂ ಶಿವನ ಆರಾಧನೆ ಮೂಲಕ ಮಹಾಶಿವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ವಿಶೇಷ ರುದ್ರಾಭಿಷೇಕ, ದೀಪಾಲಂಕಾರ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಶನಿವಾರ ತಡರಾತ್ರಿಯಿಂದಲೇ ಆರಂಭವಾಗಿ ಭಕ್ತರು ರಾತ್ರಿಯಿಡೀ ಜಾಗರಣೆ ಮಾಡಿ 'ಓಂ ನಮಃ ಶಿವಾಯ' ಜಪಿಸುತ್ತಾ ಶಿವನ ದರ್ಶನ ಪಡೆದರು. ವಿಶೇಷ ವ್ಯವಸ್ಥೆಗಳು, ಭಕ್ತಿ ಸಂಗೀತ ಹಬ್ಬದ ಮೆರಗು ಹೆಚ್ಚಿಸುತ್ತಿವೆ ಭಕ್ತಾದಿಗಳು ಆಗಮಿಸಿ ಶಿವನ ದರ್ಶನ ಪಡೆದರು.

0
18 views