logo

ರೇಷ್ಮೀ ಮಸ್ಗಲ್ ಮದುವೆ ರಿಸೆಪ್ಶಷ್ನ್ ಸಮಾರಂಭದಲ್ಲಿ ಗಣ್ಯರು ಭಾಗಿ

ಕಲಬುರ್ಗಿಯ ಸುಪ್ರಸಿದ್ಧ ರೇಷ್ಮೀ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿ. ಶ್ರೀ ನಾಗೇಂದ್ರ ರೇಷ್ಮೀ ಇವರ ಪುತ್ರಿ ಡಾ. ಶರಣೇಶ್ವರಿ ಜೊತೆ ಡಾ. ಈಶ್ವರ್ ಮಲ್ಲಿಗಿನಾಥ್ ಮಸ್ಗಲ್ ಇವರ ಪುತ್ರ ರೊಂದಿಗೆ ಹಾರಕೂಡ ಶ್ರೀ, ಜಡೆಯ ಲಿಂಗೇಶ್ವರಶ್ರೀರವರಆಶೀರ್ವಾದದೊಂದಿಗೆ ಮದುವೆ ರಿಸೆಪ್ಶನ್ಜರುಗಿತ್ತು.ಶಾಸಕ ಅಲ್ಲಮಪ್ರಭು ಪಾಟೀಲ್, ಬಸವರಾಜ್ ಮತ್ತೀಮೂಡ, ಪೊಲೀಸ್ ಕಮಿಷನರ್ ಶರಣಪ್ಪ ಎಸ್ ಡಿ ಇತರರು ಇದ್ದರು.

4
736 views