logo

ಎಫ್ಐಆರ್ ದಾಖಲಿಸಲು ಹಿಂಜರಿದ ಪೊಲೀಸ್ ಅಧಿಕಾರಿಗೆ ಡಿಸಿ ವಾರ್ನಿಂಗ್

ಬೀದರನ್ ಕೋಲಾರ್ ಗ್ರಾಮದಲ್ಲಿ ಆರು ವರ್ಷದ ಅಮಿತ್ ಎಂಬ ಬಾಲಕನಿಗೆ ದ್ವಿಚಕ್ರ ವಾಹನ ಸವಾರ ಡಿಕ್ಕಿ ಹೊಡೆದು ಪರಾರಿಯಾದ. 15 ದಿನಗಳು ಕಳೆದರು ಪೊಲೀಸರು ಎಫ್ಐಆರ್ ದಾಖಲಿಸದೆ ಇದ್ದ ಕಾರಣ ಪಾಲಕರು ಡಿಸಿಗೆ ದೂರು ನೀಡಿದರು. ಕೂಡಲೇ ಡಿಎಸ್‌ಪಿಗೆ ಕರೆದು ಪ್ರಕರಣ ದಾಖಲಿಸಲು ಸೂಚಿಸಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

11
1028 views