logo

ರೇಷ್ಮೀ ಮದುವೆ ಸಮಾರಂಭದಲ್ಲಿ ಭರ್ಜರಿ ತನಾರತಿ ಪುರವಂತ್ ಕಾರ್ಯಕ್ರಮ

ರೇಷ್ಮೀ ಮದುವೆ ಸಮಾರಂಭದಲ್ಲಿ ತನಾರತಿ ಹಾಗೂ ಪುರವಂತ ಕಾರ್ಯಕ್ರಮ ಸಚಿನ್ ಹಿರೇಮಠ್ ಮತ್ತು ಪುರುಷೋತ್ತಮ್ ವಿಶ್ವಕರ್ಮ ರವರ ನೇತೃತ್ವದಲ್ಲಿ ಜರುಗಿತು. ದಕ್ಷ ಬ್ರಹ್ಮನ ಯಜ್ಞ ಮಾಡುವ ಸಮಯದಲ್ಲಿ ಪಾರ್ವತಿ ಯಜ್ಞಗಾಹುತಿಯಾದ ಸಂದರ್ಭದಲ್ಲಿ ಶಿವನ ಕೋಪದಿಂದ ಹುಟ್ಟಿದ ವೀರಭದ್ರನ ಅವತಾರ ಈ ಪುರವಂತ ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದು ಸಚಿನ್ ತಿಳಿಸಿದರು.

10
1118 views