ಕಾಂಗ್ರೆಸ್ ಸರ್ಕಾರದಲ್ಲಿ ಔಷಧ
ಕೊರತೆ ಎಲ್ಲೆಲ್ಲೂ ಹಾಹಾಕಾರ
ಕಾಂಗ್ರೆಸ್ ಸರ್ಕಾರದಲ್ಲಿ ಆಸ್ಪತ್ರೆಗಳಲ್ಲಿ ಔಷಧಿಸಿಗದೆರೋಗಿಗಳುಪರದಾಡುತ್ತಿದ್ದಾರೆ ಎಂದು ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಶಹಬಾದ್ ನಲ್ಲಿ ರಕ್ತ ನಿಧಿ ಉಪಕೇಂದ್ರ ಮತ್ತು ಡಯಾಲಿಸಿಸ್ ಘಟಕವನ್ನುಉದ್ಘಾಟಿಸಿಮಾತನಾಡುತ್ತಿದ್ದರು.ಅಂಬುಲೆನ್ಸ್ಸೇವೆಹಾಗೂಔಷಧಗಳುಸಿಗುತ್ತಲವೆಂದು ಸದನದಲ್ಲಿ ಆರೋಗ್ಯ ಸಚಿವರಿಗೆ ಪ್ರಶ್ನಿಸಿದರೂ ಉತ್ತರ ಸಿಗಲಿಲ್ಲ ಎಂದರು.