ಬೀದರ್ ಪಾಪ್ನಾಶ್ ಅಭಿವೃದ್ಧಿಗೆ
22.41 ಕೋಟಿ ರೂ. ಬಿಡುಗಡೆ
ಬೀದರ್ ನಗರದ ಪಾಪನಾಶ ದೇವಸ್ಥಾನ ಅಭಿವೃದ್ಧಿಗೆ ಕೇಂದ್ರದ ಪ್ರಸಾದ ಯೋಜನೆಯಡಿ 22.41 ರೂ. ಅನುದಾನ ಬಿಡುಗಡೆ ಮಾಡಿಸಿ ದಿನಾಂಕ 07.03.2024 ರಂದು ಪ್ರಧಾನಿ ನರೇಂದ್ರ ಮೋದಿಯಿಂದ ಶಂಕುಸ್ಥಾಪನೆ ನಡೆದು ಕಾಮಗಾರಿ ಆರಂಭಗೊಂಡಿದೆ. ಆದಕಾರಣ ದಿನಾಂಕ 7.02.2026ರಂದು ಬೆಳಿಗ್ಗೆ 10:00ಗೆ ಅಭಿಷೇಕ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಪತ್ರಕರ್ತರಿಗೆ ತಿಳಿಸಿದ್ದಾರೆ.