logo

ನಟೋರಿಯಸ್ ಇರಾನಿ ಗ್ಯಾಂಗ್ ಬಂಧಿಸಿದ ಕಲಬುರಗಿ ಪೊಲೀಸರು

ಕಲಬುರಗಿ ಪೊಲೀಸ್ ಕಮಿಷನರ್ ಶರಣಪ್ಪ ಎಸ್ ಡಿ ಮಾರ್ಗದರ್ಶನದಲ್ಲಿ ಸಬ್ ಅರ್ಬನ್ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ನಟರಾಜ್ ಲಾಡೆ ಮತ್ತು ಸಿಬ್ಬಂದಿಗಳು ಖಚಿತ ಮಾಹಿತಿಯಮೇರೆಗೆಇರಾನಿಯಖತರ್ನಾಕ್ದರೋಡೆಖೋರರ ಗ್ಯಾಂಗನ್ನು ಬಂಧಿಸಿದ್ದಾರೆ. ದೆಹಲಿಪೊಲೀಸ್ಹೆಸರಲ್ಲಿನಕಲಿಐಡಿಇಟ್ಟುಕೊಂಡು ಪೊಲೀಸ್ ವೇಷದಲ್ಲಿ ಜನಸಂದಣಿ ಕಡಿಮೆಇರುವಸ್ಥಳಗಳಲ್ಲಿಜನರವಾಹನಗಳನ್ನು ತಡೆದು ಸಿನಿಮಯ ರೀತಿಯಲ್ಲಿ ಜನರನ್ನು ಮಂಕುಗೊಳಿಸಿ ಲೂಟಿಮಾಡುತ್ತಿದ್ದ ಇವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

0
308 views