logo

ಪೂಜಾ ಸೌದತ್ತಿ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯ ಪ್ರ. ಕಾರ್ಯದರ್ಶಿ ಯಾಗಿ ಆಯ್ಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಪೂಜಾ ಸೌದತ್ತಿ ಯವರನ್ನು ಕಾನೂನು ವಿಭಾಗ ಉತ್ತರ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿ ಆಯ್ಕೆ ಮಾಡಿದ ರಾಷ್ಟ್ರೀಯ ಅಧ್ಯಕ್ಷ ಶ್ರೀ ಈಶ್ವರ್ ಖಂಡ್ರೆ ಮತ್ತು ರಾಜ್ಯ ಅಧ್ಯಕ್ಷ ಶ್ರೀ ಶಂಕರ್ ಬಿದ್ರಿ ಅವರಿಗೆ ತುಂಬು ಹೃದಯದ ಧನ್ಯವಾದ ಸಲ್ಲಿಸಿದ್ದಾರೆ. ಜನರ ನಿರೀಕ್ಷೆಯಂತೆ ಮಹಾಸಭೆಯ ಉನ್ನತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಮಹಾಸಭೇಗೆ ತಿಳಿಸಿದ್ದಾರೆ.

0
937 views