logo

ಹಿಂದೂ ಸಮಾಜೋತ್ಸವ ಧರ್ಮ ಜಾಗೃತಿಯ ಪ್ರತೀಕ

ಪಂಚ ಪರಿವರ್ತನೆಗಳಾದ ಪರಿಸರ ಸಂರಕ್ಷಣೆ, ಸ್ವದೇಶಿ ಜೀವನ ಶೈಲಿ, ನಾಗರಿಕ ಶಿಷ್ಟಾಚಾರ, ಕುಟುಂಬ ಪ್ರಬೋಧನ ಮತ್ತು ಸಾಮರಸ್ಯ ಜೀವನದಲ್ಲಿ ಅಳವಡಿಸಿಕೊಂಡು ದೇಶವನ್ನುವೈಭವದೇಶವಾಗಿಸಲುಪ್ರತಿಯೊಬ್ಬ ರು ಶ್ರಮಿಸಬೇಕು. ಸಮಾಜೋತ್ಸವ ಕೇವಲ ಧಾರ್ಮಿಕ ಉತ್ಸವವಲ್ಲ ಏಕತೆ ಸಾಂಸ್ಕೃತಿಯಧಾರ್ಮಿಕಜಾಗೃತಿಪ್ರತೀಕವಾಗಿದೆ ಎಂದು ಬೆಳಗಾಂ ಧರ್ಮ ಜಾಗರಣಪ್ರಾಂತ ಪ್ರಮುಖ ದಿಲೀಪ ವರ್ಣಿಕರ ಕಲಬುರಗಿಯ ಕಮಲಾಪುರದಲ್ಲಿಹಿಂದೂಏಕತಾಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

0
694 views