logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಹುಟ್ಟಿನಿಂದ ಎಲ್ಲರೂ ಸಮಾನರು, ಸ್ಪೃಶ್ಯ- ಅಸ್ಪೃಶ್ಯ, ಮೇಲು - ಕೀಳು ಈ ಎಲ್ಲವೂ ಮನುಷ್ಯ ಸೃಷ್ಟಿ, ಇವೆಲ್ಲವೂ ತೊಲಗಿ ಸಮಸಮಾಜ ಸ್ಥಾಪನೆಯಾಗಬೇಕು ಎನ್ನುವುದು ಮಾಚಿದೇವರ ಬದುಕು - ಬರಹಗಳ

ಹುಟ್ಟಿನಿಂದ ಎಲ್ಲರೂ ಸಮಾನರು, ಸ್ಪೃಶ್ಯ- ಅಸ್ಪೃಶ್ಯ, ಮೇಲು - ಕೀಳು ಈ ಎಲ್ಲವೂ ಮನುಷ್ಯ ಸೃಷ್ಟಿ, ಇವೆಲ್ಲವೂ ತೊಲಗಿ ಸಮಸಮಾಜ ಸ್ಥಾಪನೆಯಾಗಬೇಕು ಎನ್ನುವುದು ಮಾಚಿದೇವರ ಬದುಕು - ಬರಹಗಳ‌ ಆಶಯ.

ಮೌಢ್ಯ, ಕಂದಾಚಾರಗಳಿಲ್ಲದ ಭಕ್ತಿಪ್ರಧಾನ ಧಾರ್ಮಿಕ ಚಿಂತನೆಗಳಿಗೆ ಒತ್ತು ನೀಡಿದ ಮಡಿವಾಳ ಮಾಚಿದೇವರನ್ನು ಅವರ ಜಯಂತಿಯ ದಿನ ಗೌರವದಿಂದ ವಂದಿಸುವೆ.
- ಮುಖ್ಯಮಂತ್ರಿ ಸಿದ್ದರಾಮಯ್ಯ

6
192 views

Comment