logo

Promoting fitness, unity, and community well-being.

ಫಿಟ್‌ನೆಸ್, ಏಕತೆ ಹಾಗೂ ಸಮುದಾಯದ ಒಳಿತನ್ನು ಉತ್ತೇಜಿಲು !
ಬೆಂಗಳೂರು ನಗರ ಪೊಲೀಸ್ ಹಾಗೂ ಎಸ್‌ಬಿಐ ಸಹಯೋಗದೊಂದಿಗೆ ನಡೆಯುವ ಕರ್ನಾಟಕ ರಾಜ್ಯ ಪೊಲೀಸ್ ರನ್ – ಫಿಟ್‌ನೆಸ್ ಫಾರ್ ಆಲ್ ನಲ್ಲಿ ಭಾಗವಹಿಸಲು ನಾಗರಿಕರನ್ನು ಆಹ್ವಾನಿಸುತ್ತದೆ.

ಭಾನುವಾರ, 1 ಮಾರ್ಚ್ 2026 ರಂದು ವಿಧಾನ ಸೌಧ, ಬೆಂಗಳೂರಿನಲ್ಲಿ ನಮ್ಮೊಂದಿಗೆ ಸೇರಿ, ಆರೋಗ್ಯಕರ ಸಮಾಜಕ್ಕಾಗಿ ಚಳುವಳಿಯ ಭಾಗವಾಗಿ.
ಈಗಲೇ ನೋಂದಣಿ ಮಾಡಿ | ಲಿಂಕ್ ಬಯೋದಲ್ಲಿದೆ.

Promoting fitness, unity, and community well-being.
Bengaluru City Police invites citizens to participate in the Karnataka State Police Run – Fitness for All, in association with SBI.
Join us on Sunday, 1st March 2026, at Vidhana Soudha, Bengaluru, and be part of a movement towards a healthier society.

Register now | Link in bio
#FitnessForAll #KarnatakaStatePoliceRun #BCP #CommunityWellBeing #HealthyBengaluru #RunForFitnes

1
139 views