ಮಂಗಳೂರಿನ ಕಾಮಧೇನು ಭಾರತ್ ಗ್ಯಾಸ್ ಏಜೆನ್ಸಿಯ ವತಿಯಿಂದ ಸುರಕ್ಷತಾ ಹಾಗೂ ಈಕೆವೈಸಿ ನವೀಕರಣ ಅಭಿಯಾನ ಕಾರ್ಯಕ್ರಮ
ಮಂಗಳೂರು: ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನ ಪಿಜಿ ವಿಭಾಗದಲ್ಲಿ, ಕಾಮಧೇನು ಭಾರತ್ ಗ್ಯಾಸ್ ಏಜೆನ್ಸಿ ಮಂಗಳೂರು ಇವರ ವತಿಯಿಂದ, ಗ್ಯಾಸ್ ಬಳಕೆಯ ಸುರಕ್ಷತಾ ಅಭಿಯಾನ ಹಾಗೂ ಈಕೆವೈಸಿ ನವೀಕರಣ ಅಭಿಯಾನದ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ಡಾ. ಎಂ. ವಿನೋರ ಎ ಸಿ , ಪಿಜಿ ಕೋ ಆರ್ಡಿನೇಟರ್, ಡಾ. ಕಾವ್ಯಶ್ರೀ ಡೀನ್ಸ್, ಪಿಜಿ ಸ್ಟಡೀಸ್ ಹಾಗೂ ಕಾಮಧೇನು ಗ್ಯಾಸ್ ಏಜೆನ್ಸಿಯ ಮಾಲಕರಾದ ದಿನೇಶ್ ಕುಮಾರ್ ಶೆಟ್ಟಿಯವರು ಉಪಸ್ಥಿತರಿದ್ದರು.