logo

ಸಿಜೆ ರಾಯ್ ಆತ್ಮ ಹತ್ಯೆ ಪ್ರಕರಣ ನಾಡಿನಾದ್ಯಂತ ಸದ್ದು ಮಾಡಿದೆ

ಖ್ಯಾತ ರಿಯಲ್ ಎಸ್ಟೇಟ್ ರೆಸಾರ್ಟ್ ಶಿಕ್ಷಣ ಸಂಸ್ಥೆ ಹೋಟೆಲ್ ಉದ್ಯಮಿ ಮತ್ತು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿಜೆ ರಾಯ್, ಐಟಿ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ನಡೆಸುತ್ತಿರುವ ವೇಳೆ ಗುಂಡಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಜರುಗಿದೆ. ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ ಕೇರಳ ಮೂಲದರಾಯ್ಅವರುಮಧ್ಯಮವರ್ಗದಿಂದ ಕಷ್ಟಪಟ್ಟು ಉದ್ಯಮೆಗಳನ್ನು ಸೃಷ್ಟಿಸಿ ಅನೇಕ ಕುಟುಂಬಗಳಿಗೆ ಅನ್ನದಾತ ರಾಗಿದ್ದರುಜೊತೆಗೆ ಇವರು ಮಹಾದಾನಿಗಳೆಂದು ಹೇಳಲಾಗಿದೆ.

22
1045 views