ಹುಟ್ಟುಹಬ್ಬದ ಶುಭಾಶಯ
ಹುಟ್ಟುಹಬ್ಬದ ಶುಭಾಶಯ
ಶ್ರೇಯರವರ ಹುಟ್ಟುಹಬ್ಬದ ಅಂಗವಾಗಿ ಅವರಿಗೆ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇವೆ. ಶ್ರೇಯ ಅವರು ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ವಿದ್ಯೆ–ವಿವೇಕದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲಿ ಎಂದು ಆಶಿಸುತ್ತೇವೆ.
ಈ ಶುಭಾಶಯಗಳನ್ನು
ತಂದೆ–ತಾಯಿಗಳಾದ ಶ್ರೀಮತಿ ಜ್ಯೋತಿ ಹಾಗೂ ಶ್ರೀ ಶಿವಮೂರ್ತಿ
ಮತ್ತು
ಅಜ್ಜ–ಅಜ್ಜಿಯಾರಾದ ಶ್ರೀ ಮತಿ ಸರೋಜ ಮತ್ತು ಶ್ರೀ ಎ. ಪಿ. ನಾಯ್ಕ, ಚಿಕ್ಕಪ್ಪಂದಿರು ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.