ಹಿರಿಯೂರು ಟ್ರಾಫಿಕ್ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ ನಗರ ಠಾಣೆ ಖಡಕ್ ಅಧಿಕಾರಿ ಪೊಲೀಸ್ ಇನ್ಸ್ಪೆಕ್ಟರ್ ಮಹಮ್ಮದ್ ಸಿರಾಜ್
ಹಿರಿಯೂರಿನಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾದ ಮಹಮದ್ ಸಿರಾಜ್ ರವರ ಕಾರ್ಯವೈಕರಿ ಖಡಕ್ಕಾಗಿ ನಡೆಯುತ್ತಿದೆ ಬೆಂಗಳೂರಿಗೆ ಅತ್ತಿರ ಇರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹಿರಿಯೂರಿನಲ್ಲಿ ಅಡ್ಡಾದಿಡ್ಡಿ ಯಾಗಿವಾಹನಗಳನ್ನು ನಿಲ್ಲಿಸುವ ಬಗ್ಗೆ ಜನರಿಗೆ ಎಚ್ಚರಿಕೆ ನೀಡುತ್ತಾ ಜಾಗೃತಿ ಮೂಡಿಸುತ್ತಾ ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗಬೇಕು ಜನರ ಸ್ಪಂದನೆ ಟ್ರಾಫಿಕ್ ಬಗ್ಗೆ ಅತ್ಯಗತ್ಯ ಎಂದು ಟಿಟಿ ರಸ್ತೆಯಲ್ಲಿ ಪೊಲೀಸ್ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ಮಾಡಿದರು,