logo

ತಹಸಿಲ್ದಾರ್ ಹತ್ತ್ಯೆ ಗೆ ಯತ್ನ ಇಬ್ಬರು ಆರೋಪಿಗಳ ಬಂಧನ

ಗದಗ್ ಜಿಲ್ಲೆ ರೋಣ್ ತಾಲೂಕಿನ ತಹಸಿಲ್ದಾರ್ ನಾಗರಾಜ್ ಕೆ ಇವರನ್ನು ಗದಗ್ ನಿವಾಸಿಗಳಾದ ಹಣಮಂತ ಚಲವಾದ್ ಹಾಗೂ ಶರಣಪ್ಪ ಎಂಬುವರು ಅವರ ಮನೆಗೆ ಹೋಗಿ ಜೀವದ ಬೆದರಿಕೆಯೊಡ್ಡಿ ಕೊಲೆಗೆ ಯತ್ನಿಸಿದರು ಎಂದು ತಹಶೀಲ್ದಾರ್ ನಾಗರಾಜ್ ದೂರು ನೀಡಿದ ಹಿನ್ನೆಲೆ ಆರೋಪಿತರನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗದಗ್ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಪತ್ರಕರ್ತರೊಂದಿಗೆ ಮಾತನಾಡುತ್ತಾ ವಿಷಯ ತಿಳಿಸಿದರು.

2
418 views