logo

ಜನವರಿ 29,30 ಕಲಬುರ್ಗಿಯಲ್ಲಿ ಶಿಕ್ಷಣ ಮೇಳ ಮೆಹತಾಶಾಲೆ ಭಾಗಿ

ನಗರದ ಖೂಬಾ ಕಲ್ಯಾಣ ಮಂಟಪದಲ್ಲಿ ಜ 29,30 ರಂದು ಶಿಕ್ಷಣ ಮೇಳ ಕಾರ್ಯಕ್ರಮ ಜರುಗಲಿದ್ದು ವಿದ್ಯಾರ್ಥಿಗಳ ಭವಿಷ್ಯದಶೈಕ್ಷಣಿಕಬೆಳವಣಿಗೆಗೆಪೂರಕವಾಗಿದೆ.ಕರಡ್ಯಾಳ ಗುರುಕುಲ, ಎಸ್ ವಿ ವಿ, ಎಸ್ ಆರ್ ಎನ್ ಮಹೇತಾ, ಕೆಎಲ್ಇ ಅಕಾಡೆಮಿ, ದಿಶಾ ಕಾಲೇಜ್, ಹೆಚ್ಕೆಇ ಸಂಸ್ಥೆ ,ಸರ್ವಜ್ಞ ಕಾಲೇಜ್, ಹಿಂಗುಲಾಂಬಿಕಾ ಸೊಸೈಟಿ ಇನ್ನು ಅನೇಕಸಂಸ್ಥೆಗಳುಸಭೆಯಲ್ಲಿ ಭಾಗವಹಿಸಲಿವೆ. ಈ ಕಾರ್ಯಕ್ರಮದಲ್ಲಿ ಸಮಗ್ರ ಶಿಕ್ಷಣದ ಮಾಹಿತಿ ದೊರೆಯಲಿದೆ ಎಂದು ಸಭೆ ಆಯೋಜಕರು ತಿಳಿಸಿದ್ದಾರೆ.

4
472 views