logo

ಮನೆ ಮನೆ ಗ್ರಂಥಾಲಯ, 175 ಕ್ಕೂ ಹೆಚ್ಚಿನ ಕೃತಿ ರಚಿಸುವ ಶ್ರೀ ರಾಮಕುಮಾರ ಅವರ ನಿವಾಸ ನಗರದ ಸುಕುನ್ ಕಾಲನಿ ಸನ್ ಸಿಟಿ ಯಲ್ಲಿ ಉದ್ಘಾಟನೆ ಮಾಡಲಾಯಿತು.

ವಿಜಯಪುರ ನಗರ ಸುದ್ಧಿ:
175 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಹಿರಿಯ ಸಾಹಿತಿ ಶ್ರೀ ರಾಮಕುಮಾರ ಅವರ ಮನೆಯಲ್ಲಿ ಇಂದು ಕರ್ನಾಟಕ ರಾಜ್ಯ ಸರ್ಕಾರ ಪುಸ್ತಕ ಪ್ರಾಧಿಕಾರ ದ ಅಧ್ಯಕ್ಷರು ಹಾಗೂ ಇನ್ನಿತರ ಸ್ಥಳೀಯ ಸಾಹಿತಿ ಗಳಿಂದ ಮನೆ ಮನೆ ಗ್ರಂಥಾಲಯ ನಗರದ ಸುಕುನ್ ಕಾಲನಿ ಸನ್ ಸಿಟಿ ಯಲ್ಲಿ ಉದ್ಘಾಟನೆ ಮಾಡಲಾಯಿತು.

ಕಾರ್ಯಕ್ರಮ ಕ್ಷಣ ದ ಚಿತ್ರ ಗಳು ಹಾಗೂ ವಿಡಿಯೋ ಗಳನ್ನು ನೋಡಿ.

32
3077 views