logo

ಕಣ್ಣಿಗೆ ಕಾರ ಎರಚಿ 5 ಲಕ್ಷ ರೂ.ದರೊಡೆ

ಕಲಬುರಗಿ ಜಿಲ್ಲೆ ವಾಡಿ ಪೊಲೀಸ್ ಠಾಣೆ ಸರಹದ್ದಿನ ಅಳ್ಳೋಳ್ಳಿ ಗ್ರಾಮದ, ಬಾಪಾರೆಡ್ಡಿ ನಚವಾರಮತ್ತುವೆಂಕಪ್ಪಯಕಟ್ಟಿಮನಿಎಂಬುವರು ಮೋಟಾರ್ ಬೈಕ್ ನಲ್ಲಿ ಹೋಗುತ್ತಿದ್ದಾಗ ಲಾದ್ಲಾಪುರ್ ಸಮೀಪ ಅಪರಿಚಿತರು ವಾಹನಕ್ಕೆ ಅಡ್ಡಿ ಗಟ್ಟಿ ಕಣ್ಣಿಗೆ ಖಾರ್ ಎರಚಿ 5 ಲಕ್ಷ ರೂಪಾಯಿ ಕಿತ್ತುಕೊಂಡು ಫರಾರಿಯಾದ ಬೆನ್ನಲ್ಲೇ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ ಪಿ ಶ್ರೀನಿವಾಸ ಅಡ್ಡೂರು ವಾಡಿ ಡಿಎಸ್ಪಿ ಶಂಕರ್ ಗೌಡ ಪಾಟೀಲ್ ಆದೇಶದಂತೆ ಪೊಲೀಸರು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.

2
479 views