ಅಲಮೇಲ್ ಪಟ್ಟಣದ ಹೋಂ ಗಾರ್ಡ್ಸ್ ಆಫೀಸ್ ನಲ್ಲಿ ಗಣರಾಜ್ಯೋತ್ಸವ ಆಚರಿಸಲಾಗಿದೆ
ಅಲಮೇಲ್ ಪಟ್ಟಣದ ಹೋಮ್ ಗಾರ್ಡ್ಸ್ ಆಫೀಸ್ ನಲ್ಲಿ 77ಗಣರಾಜ್ಯೋತ್ಸವ ಆಚರಿಸಲಾಗಿದೆ ಹೋಂ ಗಾರ್ಡ್ ಕಮಾಂಡೆಡ್ ನಾದ ಎನ್ ಎ ಶೆಟ್ಟಿ ಮುಂಡೆರಾವ್ ಬಿ ಐ ಅಥಣಿ ಹಾಗೂ ಎಸ್ ಸಿ ಹೂಗಾರ್ ಹಾಗೂ ಮಾಜಿ ಹೋಂ ಗಾಡ್ಸ್ ಮುಲ್ಲಾ ಸಾಹೇಬರು ಉಪಸ್ಥರು